94932 74000

ಕೋಲ್ಕತ್ತಾ ನಗರದಲ್ಲಿ ಡ್ರೈವರ್ ಕೆಲಸ, ಕಾರು ನಮ್ಮದು

ಕೋಲ್ಕತ್ತಾ ನಗರದಲ್ಲಿ Everest Fleet ಕಾರು ಓಡಿಸಿ.

An Everest driver leaning on his car with the city skyline behind him

ಏನು ತರಬೇಕು

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ವಿಳಾಸದ ಪುರಾವೆ

ಕೋಲ್ಕತ್ತಾ ನಗರದ ಹಬ್‌ಗಳು

  • P-12/1, Taratala Rd, near Britannia Factory, CPT Colony, Taratala, Kolkata, West Bengal 700088

  • North DumdumEV

    ನಕ್ಷೆ

    Belgachia Rd, Golpark, North Dumdum, Kolkata, West Bengal

ಡ್ರೈವರ್‌ಗಳು ಕೇಳುವ ಪ್ರಶ್ನೆಗಳು

  • ಸ್ವಂತ ಕಾರು ಬೇಕೇ?

    ಬೇಡ. ಕಾರು ನಾವು ಕೊಡುತ್ತೇವೆ. ನೀವು ಲೈಸೆನ್ಸ್ ಮತ್ತು ದಾಖಲೆಗಳನ್ನು ತನ್ನಿ.

  • ಪಾವತಿ ಯಾವಾಗ?

    ಪ್ರತಿ ವಾರ, ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ.

  • ಇಂಧನದ ಖರ್ಚು ಯಾರದು?

    ಇಂಧನ ಅಥವಾ ಚಾರ್ಜಿಂಗ್ ಖರ್ಚು ಡ್ರೈವರ್‌ದು. ವಿಮೆ ಮತ್ತು ನಿರ್ವಹಣೆ ನಮ್ಮದು.

  • ಕಾರು ನನ್ನದಾಗಬಹುದೇ?

    ಹೌದು. Own Now ಮತ್ತು Drive To Own ಪ್ಲಾನ್‌ಗಳಲ್ಲಿ ಅವಧಿ ಮುಗಿದ ನಂತರ ಕಾರು ನಿಮ್ಮ ಹೆಸರಿಗೆ ಬರುತ್ತದೆ.

ನಮ್ಮೊಂದಿಗೆ ಓಡಿಸಿ

30 ಸೆಕೆಂಡುಗಳಲ್ಲಿ ಅರ್ಜಿ

ಕರೆ ಮಾಡಿ

ನಾವು ನಿಮಗೆ ಕರೆ ಮಾಡುತ್ತೇವೆ.

ಸಲ್ಲಿಸುವ ಮೂಲಕ ನೀವು ಗೌಪ್ಯತಾ ನೀತಿಗೆ ಒಪ್ಪುತ್ತೀರಿ.

ಕರೆ ಮಾಡಿWhatsApp